SGV Sandalwood Songs
9/29/2023
Naguva Nayana - Video Song | Pallavi Anupallavi | Anil Kapoor | Ilayaraja | SPB, S Janaki
Song: Naguva Nayana - HD Video.  
Kannada Movie: Pallavi Anupallavi  
Actor: Anil Kapoor, Kiran Vairale  
Music: Ilayaraja  
Singer: SPB, S Janaki  
Lyrics: R N Jayagopal  
Director: Manirathnam  
Year: 1983  
 
Naguva Nayana Madhura Mouna Song Lyrics:  
 
ಹೆಣ್ಣು:  ಲ ಲ ಲ ಲ ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ  
ಗಂಡು :  ಹೂಂಹೂಂಹೂಂಹೂಂ.. ಹ ಹ ಹಾ ಹ ಹಹಾಹ ಲ ಲ ಲಾ ಲ ಲ ಲಾ ಲ  
           ನಗುವ ನಯನ ಮಧುರ ಮೌನ ಮಿಡಿವಾ ಹೃದಯಾ ಇರೆ ಮಾತೇಕೆ?  
ಹೆಣ್ಣು : ಹೊಸ ಭಾಷೆಯಿದು.. ರಸ ಕಾವ್ಯವಿದು ಇದ ಹಾಡಲು ಕವಿ ಬೇಕೇ?  
         ನಗುವ ನಯನ ಮಧುರ ಮೌನಾ  
ಗಂಡು:  ಮಿಡಿವ ಹೃದಯ ಇರೆ ಮಾತೇಕೆ?  
 
ಗಂಡು: ನಿಂಗಾಗಿ ಹೇಳುವೆ ಕತೆ ನೂರನು  ನಾನಿಂದು ನಗಿಸುವೆ ಈ ನಿನ್ನನು  
ಹೆಣ್ಣು:  ಇರುಳಲ್ಲು ಕಾಣುವೆ ಕಿರು ನಗೆಯನು  ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು  
ಗಂಡು:  ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೆ ಈ ಕೈಯ್ಯನು  
ಹೆಣ್ಣು : ಗೆಳೆಯ ಜೊತೆಗೆ ಹಾರಿ ಬರುವೆ  ಬಾನಾ ಎಲ್ಲೆ ದಾಟಿ ನಲಿವೆ  
ಗಂಡು:  ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?  
 
ಹೆಣ್ಣು:  ಈ ರಾತ್ರಿ ಹಾಡು ಪಿಸು ಮಾತಲಿ ನಾ ತಂದೆ ಇನಿದಾದ ಸವಿ ರಾಗವ  
ಗಂಡು:  ನೀನಲ್ಲಿ ನಾನಿಲ್ಲಿ ಏಕಾಂತವೆ ನಾ ಕಂಡೆ ನನ್ನದೆ ಹೊಸ ಲೋಕವ  
ಹೆಣ್ಣು:  ಈ ಸ್ನೇಹ ತಂದಿದೆ ಎದೆಯಲ್ಲಿ ಎಂದೆಂದೂ ಅಳಿಸದ ರಂಗೋಲಿ  
ಗಂಡು:  ಆಸೆ ಹೂವ ಹಾಸಿ ಕಾದೆ ನಡೆ ನೀ ಕನಸಾ ಹೊಸಕಿ ಬಿಡದೆ  
ಹೆಣ್ಣು:  ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ?  
ಗಂಡು:  ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?  
ಇಬ್ಬರೂ  :  ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ  
 
Subscribe To SGV Sandalwood Songs Channel For More Kannada Video Songs.  
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!  
 
Pallavi Anupallavi – ಪಲ್ಲವಿ ಅನುಪಲ್ಲವಿ1983*SGV
🚀
🔔

DOT RED website with chillies.red domain is available on sale. Learn More, buy from Afternic  or offer at Sedo 

🔍
🗨️